ಅಭಯ ವಚನ



"ಸಕಲ ಬ್ರಹ್ಮಾಂಡಗಳ ಒಳಗೂ, ಹೊರಗೂ, ಎಲ್ಲೆಡೆಗೂ, ಎಲ್ಲವನ್ನೂ ಆವರಿಸಿರುವ ಆದ್ಯ ಗುರುಶಕ್ತಿಯು ನಾನೇ. ಯಾರೇ ಆದರೂ ಪ್ರೀತಿಯಿಂದ ನನ್ನನ್ನು ಸ್ಮರಿಸಿದರೆ ಅವರ ಪಾಪಗಳನ್ನು ನನ್ನ ಮೇಲೆ ಆಕರ್ಷಿಸಿಕೊಂಡು ಅವರನ್ನು ಉದ್ಧರಿಸುತ್ತೇನೆ. ಇದು ನನ್ನ ವ್ರತ."
-ಭಗವಾನ್‌ ಸುಬ್ರಾಯ ಮಹಾರಾಜರು ತಮ್ಮ ಶಿಷ್ಯರುಗಳಿಗೆ ನೀಡಿರುವ ಅಭಯ ವಚನ